ಜುಲೈ 15 ಕ್ಕೆ ಪೆಟ್ರೋಮ್ಯಾಕ್ಸ್ ರಿಲೀಸ್
ನೀರ್ ದೋಸೆ ಖ್ಯಾತಿಯ ನಿರ್ದೇಶಕ ವಿಜಯಪ್ರಸಾದ್ ನಿರ್ದೇಶನದ ಪೆಟ್ರೋಮ್ಯಾಕ್ಸ್ ಸಿನಿಮಾ ಜುಲೈ 15 ಕ್ಕೆ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ.
ಡಿಯರ್ ವಿಕ್ರಂ ಸಿನಿಮಾ ಬಳಿಕ ನೀನಾಸಂ ಸತೀಶ್ ಅಭಿನಯದ ಮತ್ತೊಂದು ಸಿನಿಮಾ ಇದಾಗಿದೆ. ಇದೂ ಕೂಡಾ ವಿಜಯಪ್ರಸಾದ್ ಶೈಲಿಯಲ್ಲಿ ಹಾಸ್ಯ, ಮನರಂಜನೆ ಒದಗಿಸುವುದು ಪಕ್ಕಾ.