ಮೂರು ದಿನಕ್ಕೆ ಮೂವತ್ತು ಕೋಟಿ: ಇದು ಪೊಗರು ಖದರು

ಮಂಗಳವಾರ, 23 ಫೆಬ್ರವರಿ 2021 (09:18 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಇದೀಗ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಹಣ ತಂದುಕೊಡುತ್ತಿದೆ.


ಬಿಡುಗಡೆಯಾದ ಮೂರನೇ ದಿನಕ್ಕೆ ಪೊಗರು ಕಲೆಕ್ಷನ್ 30 ಕೋಟಿ ದಾಟಿದೆ ಎಂದು ಚಿತ್ರತಂಡ ಹೇಳಿದೆ. ಆ ಮೂಲಕ ಇದು ಮೂರೇ ದಿನಕ್ಕೆ ಸೂಪರ್ ಹಿಟ್ ಸಿನಿಮಾ ಸಾಲಿಗೆ ಸೇರಿಕೊಂಡಿದೆ. ಚಿತ್ರತಂಡ ಪ್ರತಿದಿನ ಗಳಿಕೆಯ ಲೆಕ್ಕ ಕೊಡುತ್ತಿದ್ದು, ಎಷ್ಟು ದುಡ್ಡು ಮಾಡಿದೆ ಎಂಬ ವಿಚಾರವನ್ನು ಜನರೆದುರು ಪಾರದರ್ಶಕವಾಗಿಟ್ಟುಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ