ಕಾಶ್ಮೀರದಲ್ಲಿ ನಿರ್ದೇಶಕರ ಬರ್ತ್ ಡೇ ಸೆಲೆಬ್ರೇಷನ್ ಮಾಡಿದ ಪುನೀತ್ ರಾಜಕುಮಾರ್

ಸೋಮವಾರ, 22 ಫೆಬ್ರವರಿ 2021 (10:58 IST)
ಬೆಂಗಳೂರು: ಜೇಮ್ಸ್ ಚಿತ್ರದ ಶೂಟಿಂಗ್ ಗಾಗಿ ಕಾಶ್ಮೀರಕ್ಕೆ ತೆರಳಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಅಲ್ಲಿಯೇ ನಿರ್ದೇಶಕ ಚೇತನ್ ಬಹದ್ದೂರ್ ಬರ್ತ್ ಡೇ ಸೆಲೆಬ್ರೇಷನ್ ಮಾಡಿದ್ದಾರೆ.


ಜೇಮ್ಸ್ ಸಿನಿಮಾದ ಹಾಡು ಮತ್ತು ಮಹತ್ವದ ಸಾಹಸ ದೃಶ‍್ಯಗಳ ಚಿತ್ರೀಕರಣಕ್ಕಾಗಿ ಮೊನ್ನೆಯಿಂದ ಚಿತ್ರತಂಡ ಕಾಶ್ಮೀರದಲ್ಲಿ ಬೀಡುಬಿಟ್ಟಿದೆ. ಈ ವೇಳೆ ನಿರ್ದೇಶಕ ಚೇತನ್ ಕೈಯಲ್ಲಿ ಕೇಕ್ ಕಟ್ ಮಾಡಿಸುವ ಮೂಲಕ ಬರ್ತ್ ಡೇ ಸೆಲೆಬ್ರೇಷನ್ ಕೂಡಾ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ