ಬಾಹುಬಲಿ ಪ್ರಭಾಸ್ ಮುಂದೇನ್ಮಾಡ್ತಾರೆ ಎನ್ನುವುದು ಬಹಿರಂಗ!
‘ದುಡ್ಡು ಮಾಡಬಹುದು ಎನ್ನುವವ ಕಾರಣಕ್ಕೆ ಪ್ರಭಾಸ್ ಜತೆ ಸಿನಿಮಾ ಮಾಡುತ್ತಿಲ್ಲ. ಪ್ರಭಾಸ್ ಜತೆ ಸಿನಿಮಾ ಮಾಡಬೇಕು ಎಂದು ಅದೆಷ್ಟೋ ದಿನದಿಂದ ಕಾಯುತ್ತಿದ್ದೆ. ಸಾಹೋ ನಂತರ ಅದನ್ನು ಮಾಡಲಿದ್ದೇವೆ’ ಎಂದು ಪ್ರಭುದೇವ ಆಂಗ್ಲ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.