ಕಿಚ್ಚನ ಸಿಕ್ಸ್ ಬಾಡಿ ಲುಕ್ ಗೆ ಪತ್ನಿ ಪ್ರಿಯಾ ಸುದೀಪ್ ಹೇಳಿದ್ದು ಹೀಗೆ!
ಇದಕ್ಕೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ನಾನು ವಿಶ್ವಾಸ ಹೊಂದಿರುವ ನಿಮಗಾಗಿ, ತನ್ನ ಮನಸ್ಸಿನಲ್ಲಿ ಯಾವುದೇ ಗುರಿ ಹಾಕಿಕೊಂಡರೂ ಅದನ್ನು ಪೂರ್ತಿ ಮಾಡಬಲ್ಲ ಛಲಗಾರನಿಗಾಗಿ ಈ ಪೋಸ್ಟರ್. ನಿಮ್ಮ ಬಗ್ಗೆ ನನಗೆ ಹೆಮ್ಮೆಯಾಗುತ್ತಿದೆ ಎಂದು ಪ್ರಿಯಾ ಪತಿಗೆ ಪ್ರೀತಿಯಿಂದ ಹಾರೈಸಿದ್ದಾರೆ.