ಸಿಂಪಲ್ಲಾಗೊಂದು ಪ್ರಿಯಾಮಣಿ ಮ್ಯಾರೇಜ್ ಸ್ಟೋರಿ

ಬುಧವಾರ, 23 ಆಗಸ್ಟ್ 2017 (11:18 IST)
ಬೆಂಗಳೂರು: ಬಹುಭಾಷಾ ತಾರೆ ಪ್ರಿಯಾಮಣಿ ನಿಗದಿಯಂತೆ ಇಂದು ತಮ್ಮ ಬಹುಕಾಲದ ಗೆಳೆಯ ಮುಸ್ತಫಾ ರಾಜ್ ಜತೆ ಮದುವೆಯಾಗಿದ್ದಾರೆ.


ಆದರೆ ಈ ಮದುವೆ ಎಲ್ಲಾ ತಾರೆಯರ ಮದುವೆಯ ಹಾಗೆ ಅದ್ದೂರಿಯಾಗಿ ನಡೆಯಲಿಲ್ಲ. ಸಿಂಪಲ್ಲಾಗಿ ನಡೆಯಿತು ಎನ್ನುವುದೇ ವಿಶೇಷ.

ಜಯನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ತಮ್ಮ ವಿವಾಹ ನೋಂದಣಿ ಮಾಡಿಸಿಕೊಂಡಿದ್ದಾರೆ. ನಾಳೆ ಇವರಿಬ್ಬರ  ವಿವಾಹ ಆರತಕ್ಷತೆ ಕಾರ್ಯಕ್ರಮ ನಗರದ ಪಂಚತಾರಾ ಹೋಟೆಲ್ ನಲ್ಲಿ ನಡೆಯಲಿದ್ದು, ಚಿತ್ರರಂಗದ ಗಣ್ಯರು ಇದಕ್ಕೆ ಸಾಕ್ಷಿಯಾಗಲಿದ್ದಾರೆ.

ಇದನ್ನೂ ಓದಿ.. ರಿಲಯನ್ಸ್ ಆಯ್ತು ಇದೀಗ ಏರ್ ಟೆಲ್ ನಿಂದ ಅಗ್ಗದ 4 ಜಿ ಸ್ಮಾರ್ಟ್ ಫೋನ್?!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ