ಪ್ರಿಯಾಂಕ ಉಪೇಂದ್ರ, ಪ್ರಿಯಾಮಣಿ ಸಿನಿಮಾದ ಟೈಟಲ್ ರಿವೀಲ್ ಆಯ್ತು

ಗುರುವಾರ, 12 ನವೆಂಬರ್ 2020 (10:14 IST)
ಬೆಂಗಳೂರು: ಪ್ರಿಯಾಂಕ ಉಪೇಂದ್ರ ಮತ್ತು ಪ್ರಿಯಾಮಣಿ ಜತೆಯಾಗಿ ನಟಿಸಲಿರುವ ಹೊಸ ಥ್ರಿಲ್ಲರ್ ಸಿನಿಮಾದ ಟೈಟಲ್ ಇಂದು ಲಾಂಚ್ ಆಗಿದೆ.


ಇಂದು ಪ್ರಿಯಾಂಕಾ ಜನ್ಮದಿನ ಪ್ರಯುಕ್ತ ಚಿತ್ರತಂಡ ಚಿತ್ರದ ಟೈಟಲ್ ರಿವೀಲ್ ಮಾಡಿದೆ. ಈ ಸಿನಿಮಾಗೆ ‘ಖೈಮರಾ’ ಎಂದು ಹೆಸರಿಡಲಾಗಿದ್ದು, ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಗೌತಮ್ ವಿಪಿ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಇದೇ ಮೊದಲ ಬಾರಿಗೆ ಪ್ರಿಯಾಮಣಿ ಮತ್ತು ಪ್ರಿಯಾಂಕ ಜತೆಯಾಗಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ