ಮಕ್ಕಳ ದಿನಾಚರಣೆ ದಿನ ಪುನೀತ್ ಮಕ್ಕಳಿಗೆ ಫ್ಯಾನ್ಸ್ ಸಾಥ್
ಆದರೆ ಈ ಬಾರಿ ಎಂದಿನಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶುಭಾಶಯವನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅಪ್ಪು ಫ್ಯಾನ್ಸ್ ಅವರ ಮಕ್ಕಳಾದ ಧೃತಿ, ವಂದಿತಾಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಪ್ಪು ಪ್ಯಾನ್ಸ್, ಇಬ್ಬರು ಮಕ್ಕಳಿಗೆ ಸಂದೇಶ ನೀಡಿದ್ದು, ನಿಮ್ಮ ಜೊತೆಗೆ ನಾವಿದ್ದೇವೆ, ನೀವು ಧೃತಿಗೆಡಬೇಡಿ ಎಂದು ಸಾಂತ್ವನ ಹೇಳಿದ್ದಾರೆ.