ಐಟಿ ದಾಳಿಯಿಂದ ಪುನೀತ್ ನಟಸಾರ್ವಭೌಮ ಚಿತ್ರ ಅಡಿಯೋ ರಿಲೀಸ್ ಗೆ ಆತಂಕ
ಈ ನಡುವೆ ಪುನೀತ್ ರಾಜ್ ಕುಮಾರ್ ಮನೆಯಲ್ಲಿ ಲೆಕ್ಕಪರಿಶೋಧನೆ ಕಾರ್ಯ ಮುಗಿದಿದ್ದು, ಪುನೀತ್ ಹಾಗೂ ಪತ್ನಿ ಅಶ್ವಿನಿ ವಿಚಾರಣೆ ನಡೆಸಲಾಗುತ್ತಿದೆ. ಇಂದು ಮಧ್ಯಾಹ್ನದ ವೇಳೆಗೆ ಐಟಿ ಅಧಿಕಾರಿಗಳ ತಪಾಸಣೆ ಮುಗಿಯಬಹುದು ಎಂಬ ನಿರೀಕ್ಷೆಯಿದೆ. ಹಾಗಿದ್ದರೂ ಉಳಿದ ಕಾನೂನು ಪ್ರಕ್ರಿಯೆ ಬಾಕಿಯಿದ್ದರೆ ಅಡಿಯೋ ರಿಲೀಸ್ ಕಾರ್ಯಕ್ರಮಗಳು ನಡೆಯುವುದು ಡೌಟ್.