ವಿಶೇಷ ವ್ಯಕ್ತಿಯ ಜೊತೆ ವಿಡಿಯೋ ಹಂಚಿಕೊಂಡ ರಚಿತಾ ರಾಮ್
ಈಗ ಬರೋಬ್ಬರಿ ಒಂದೂವರೆ ವರ್ಷ ಬಳಿಕ ನಿತ್ಯಾ ಹಬ್ಬಕ್ಕೆಂದು ತವರಿಗೆ ಬಂದಿದ್ದು, ಆಕೆಯ ಜೊತೆ ಇರುವ ವಿಡಿಯೋ ಪ್ರಕಟಿಸಿರುವ ರಚಿತಾ, ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಮತ್ತೆ ನಾವಿಬ್ಬರೂ ಒಂದಾಗಿದ್ದೇವೆ. ಎಷ್ಟು ಥ್ರಿಲ್ ಆಗಿದ್ದೇನೆಂದು ಹೇಳಲೂ ಆಗುತ್ತಿಲ್ಲ ಎಂದು ರಚಿತಾ ಖುಷಿಯಿಂದ ಹೇಳಿಕೊಂಡಿದ್ದಾರೆ.