ಇಬ್ಬರು ಮಕ್ಕಳ ಜೊತೆಗೆ ಹೊಸ ವರ್ಷಕ್ಕೆ ಶುಭ ಕೋರಿದ ರಾಧಿಕಾ ಪಂಡಿತ್

ಶುಕ್ರವಾರ, 1 ಜನವರಿ 2021 (17:04 IST)
ಬೆಂಗಳೂರು: ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ತಮ್ಮ ಇಬ್ಬರು ಪುಟಾಣಿ ಮಕ್ಕಳ ಜೊತೆಗೆ ಹೊಸ ವರ್ಷಕ್ಕೆ ಶುಭ ಕೋರಿದ್ದಾರೆ.


ಐರಾ ಯಶ್ ಮತ್ತು ಯಥರ್ವ್ ಯಶ್ ಜೊತೆಯಾಗಿ ಆಡುವ ಫೋಟೋಗಳನ್ನು ಪ್ರಕಟಿಸಿದ ರಾಧಿಕಾ ‘ಈ ಪುಟಾಣಿಗಳ ಹಾಗೆ ನಿಮ್ಮ ಜೀವನದಲ್ಲೂ ಪ್ರೀತಿ, ಖುಷಿ, ಕೊಂಚ ತುಂಟಾಟ ತುಂಬಿರಲಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ