ರಕ್ಷಿತ್ ಶೆಟ್ಟಿ ಚಾರ್ಲಿ 777 ರಿಲೀಸ್ ಡೇಟ್ ಇಂದು ಅನೌನ್ಸ್

ಭಾನುವಾರ, 10 ಏಪ್ರಿಲ್ 2022 (06:00 IST)
ಬೆಂಗಳೂರು: ಸಿಂಪಲ್ ‍ಸ್ಟಾರ್ ರಕ್ಷಿತ್ ಶೆಟ್ಟಿ ನಾಯಕರಾಗಿರುವ ಚಾರ್ಲಿ 777 ಸಿನಿಮಾ ಬಿಡುಗಡೆ ದಿನಾಂಕ ಇಂದು ಘೋಷಣೆಯಾಗಲಿದೆ.

ಸಿನಿಮಾದಲ್ಲಿ ರಕ್ಷಿತ್ ಜೊತೆಗೆ ನಾಯಿಯೊಂದು ಪ್ರಮುಖ ಪಾತ್ರವಹಿಸಿದ್ದು, ಪಕ್ಕಾ ಎಂಟರ್ ಟೈನರ್ ಸಿನಿಮಾ ಇದಾಗಿದೆ. ಅಲ್ಲದೆ, ಇದರ ಹಾಡುಗಳು ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿತ್ತು.

ಇಂದು ಬೆಳಿಗ್ಗೆ 11.04 ಕ್ಕೆ ಸಿನಿಮಾ ರಿಲೀಸ್ ದಿನಾಂಕ ಘೋಷಣೆಯಾಗಲಿದೆ. ಕಿರಣ್ ರಾಜ್ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ