ರಾಮ್ ಚರಣ್ ಗೆ ವಿರಾಟ್ ಕೊಹ್ಲಿ ಪಾತ್ರ ಮಾಡುವಾಸೆ

ಸೋಮವಾರ, 20 ಮಾರ್ಚ್ 2023 (09:10 IST)
Photo Courtesy: Twitter
ಹೈದರಾಬಾದ್: ಆರ್ ಆರ್ ಆರ್ ಸ್ಟಾರ್ ರಾಮ್ ಚರಣ್ ತೇಜಗೆ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಯೋಪಿಕ್ ಮಾಡುವಾಸೆಯಂತೆ.

ಒಂದು ವೇಳೆ ವಿರಾಟ್ ಕೊಹ್ಲಿ ಬಗ್ಗೆ ಬಯೋಪಿಕ್ ಮಾಡಿದರೆ ಕೊಹ್ಲಿ ಪಾತ್ರ ಮಾಡುವಾಸೆ ಎಂದು ರಾಮ್ ಚರಣ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇದನ್ನು ಕೇಳಿಸಿಕೊಂಡ ನೆಟ್ಟಿಗರು ಹಾಗಿದ್ದರೆ ರೋಹಿತ್ ಮತ್ತು ವಿರಾಟ್ ಬಗ್ಗೆ ಸಿನಿಮಾ ಮಾಡಿ. ರೋಹಿತ್ ಪಾತ್ರ ಜ್ಯೂ.ಎನ್ ಟಿಆರ್ ಮಾಡಲಿ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ