‘ಪ್ರೊವೋಕ್’ ಮುಖಪುಟಕ್ಕಾಗಿ ಸ್ಟೈಲಿಶ್ ಆದ ರಶ್ಮಿಕಾ ಮಂದಣ್ಣ
ಶ್ರಾವ್ಯ ವರ್ಮಾ ರಶ್ಮಿಕಾ ಸ್ಟೈಲಿಂಗ್ ಮಾಡಿದ್ದು, ವಸಂತ್ ಪಾಲ್ ಫೋಟೋ ಶೂಟ್ ಮಾಡಿದ್ದಾರೆ. ಈಗಾಗಲೇ ರಶ್ಮಿಕಾ ಕನ್ನಡ, ತೆಲುಗಿನಲ್ಲಿ ಮಾಡಿದ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗಿದ್ದು, ಇನ್ನು ತಮಿಳಿನಲ್ಲೂ ಮೋಡಿ ಮಾಡಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.