ಜೈ ಆರ್ ಸಿಬಿ ಎಂದ ರಿಷಬ್ ಶೆಟ್ಟಿ ಮುದ್ದಿನ ಮಗಳು

ಶುಕ್ರವಾರ, 19 ಮೇ 2023 (17:40 IST)
Photo Courtesy: Twitter
ಬೆಂಗಳೂರು: ರಿಷಬ್ ಶೆಟ್ಟಿ ಮುದ್ದಿನ ಮಗಳು ರಾದ್ಯಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚಿಯರ್ ಅಪ್ ಮಾಡುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಿಷಬ್ ಮಗಳಿಗೆ ಇನ್ನೂ ಮಾತೇ ಬರುತ್ತಿಲ್ಲ. ಆಗಲೇ ಆರ್ ಸಿಬಿಗೆ ಜೈ ಎಂದು ಅಪ್ಪನ ಜೊತೆ ಧ‍್ವನಿಗೂಡಿಸಿದ್ದಾಳೆ. ಈ ವಿಡಿಯೋವನ್ನು ಸ್ವತಃ ಪ್ರಗತಿ ಶೆಟ್ಟಿ ಪ್ರಕಟಿಸಿದ್ದಾರೆ.

ನಿನ್ನೆಯಷ್ಟೇ ಹೈದರಾಬಾದ್ ವಿರುದ್ಧ ಗೆದ್ದ ಆರ್ ಸಿಬಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತ್ತು. ಇದರ ಬೆನ್ನಲ್ಲೇ ಪ್ರಗತಿ ಇಂತಹದ್ದೊಂದು ಕ್ಯೂಟ್ ವಿಡಿಯೋ ಹರಿಯಬಿಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ