ಕಂಗ್ರಾಟ್ಸ್ ಮಗಾ...! ರಕ್ಷಿತ್ ಶೆಟ್ಟಿಗೆ ಗೆಳೆಯ ರಿಷಬ್ ಶೆಟ್ಟಿಯಿಂದ ಬೆಳ್ಳಂ ಬೆಳಿಗ್ಗೆ ವಿಶ್!
‘ಮಗಾ ಕನ್ನಡ ಚಿತ್ರರಂಗವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕೆಂಬ ನಿನ್ನ ಕನಸು, ಆಸೆ, ಹಂಬಲ ಎಲ್ಲದಕ್ಕೂ ಮೀರಿದ್ದು. ನಿಮ್ಮ ಮುಂದಿನ ಸಿನಿ ಜೀವನ ಇನ್ನಷ್ಟು ಸಿಹಿಯಾಗಿರಲಿ ಎಂದು ಹಾರೈಸುವೆ’ ಎಂದು ರಿಷಬ್ ಗೆಳೆಯನಿಗೆ ವಿಶ್ ಮಾಡಿದ್ದಾರೆ.