ಬೆಳಗಿನ ಶೋನಲ್ಲೇ ದಾಖಲೆ ಮಾಡಲಿರುವ ರಾಬರ್ಟ್

ಬುಧವಾರ, 10 ಮಾರ್ಚ್ 2021 (10:11 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಬೆಳಗಿನ ಶೋ ಮೂಲಕವೇ ದಾಖಲೆ ಮಾಡಲಿದೆ. ಅದೇನು ಅಂತೀರಾ?


ನಾಳೆಯಿಂದ ತೆರೆಗೆ ಬರಲಿರುವ ರಾಬರ್ಟ್ ಸಿನಿಮಾ ಬೆಳಗ್ಗೆ 6 ಗಂಟೆಯ ಶೋ ಸುಮಾರು 188 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ. ಈ ಮೂಲಕ ಬೆಳಗಿನ ಶೋ ಅತ್ಯಂತ ಹೆಚ್ಚು ಥಿಯೇಟರ್ ಗಳಲ್ಲಿ ಪ್ರದರ್ಶನಗೊಂಡು ದಾಖಲೆ ಮಾಡಲಿದೆ.

ಇನ್ನು, ಬುಕ್ ಮೈ ಶೋನಲ್ಲಿ ಮೊದಲ ದಿನದ ಟಿಕೆಟ್ ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗಿ ದಾಖಲೆ ಮಾಡಿತ್ತು. ಅಂತೂ ನಾಳೆಯಿಂದ ಎಲ್ಲೆಡೆ ರಾಬರ್ಟ್ ಹವಾ ಶುರುವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ