2 ತಿಂಗಳೊಳಗೆ ಮನೆ ಖಾಲಿ ಮಾಡಲು ರಾಕಿಂಗ್ ಸ್ಟಾರ್ ಯಶ್ ಕುಟುಂಬಕ್ಕೆ ಗಡುವು
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ 2 ತಿಂಗಳ ಕಾಲಾವಕಾಶ ನೀಡಿದೆ. ಮನೆ ಮಾಲಿಕರಾದ ಮುನಿಪ್ರಸಾದ್ 6 ತಿಂಗಳ ಕಾಲಾವಕಾಶಕ್ಕೆ ಒಪ್ಪಿಲ್ಲ. ಹಾಸನದಲ್ಲಿ ಹೊಸ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅದು ಪೂರ್ಣಗೊಳ್ಳಲು 6 ತಿಂಗಳು ಬೇಕು. ಹೀಗಾಗಿ ಅಷ್ಟು ಸಮಯಾವಕಾಶ ಕೋರಿದ್ದರು. ಆದರೆ ಅದನ್ನು ನ್ಯಾಯಾಲಯ 2 ತಿಂಗಳಿಗೆ ಸೀಮಿತಗೊಳಿಸಿದೆ.