ಪ್ರೇಮಿಗಳ ದಿನ ಪತ್ನಿ ರಾಧಿಕಾ ಬಿಟ್ಟಿರಲಾರದೆ ರಾಕಿಂಗ್ ಸ್ಟಾರ್ ಯಶ್ ಮಾಡಿದ್ದೇನು ಗೊತ್ತಾ?!
ಇದೀಗ ಯಶ್ ಕೂಡಾ ಪತ್ನಿಗೆ ಜತೆಯಾಗಲು ವಿದೇಶಕ್ಕೆ ಹಾರಿದ್ದಾರೆ. ಪ್ರೇಮಿಗಳ ದಿನಕ್ಕಾಗಿ ಯಶ್ ಜತೆಗಿನ ಹಳೆಯ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ರಾಧಿಕಾ ಯಶ್ ಮೇಲಿರುವ ತಮ್ಮ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.