ಗಣೇಶ ಹಬ್ಬಕ್ಕೆ ರೆಡಿಯಾಗ್ತಿದೆ ರಾಕಿ ಭಾಯಿ ಮೂರ್ತಿ
ಇದೀಗ ರಾಕಿ ಭಾಯಿ ಸರದಿ. ಕೆಜಿಎಫ್ 2 ಸಿನಿಮಾ ಈ ವರ್ಷ ಇಡೀ ಭಾರತೀಯ ಚಿತ್ರರಂಗದಲ್ಲಿ ಧೂಳೆಬ್ಬಿಸಿತ್ತು. ಇದೀಗ ರಾಕಿ ಭಾಯಿ ರೂಪದ ಮೂರ್ತಿಗಳು ತಯಾರಾಗ್ತಿವೆ.
ಕೈಯಲ್ಲಿ ಗನ್ ಹಿಡಿದಿರುವ ರಾಕಿ ಭಾಯಿ ಅವತಾರದ ಮೂರ್ತಿಗಳು ರೆಡಿಯಾಗಿ ನಿಂತಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ.