ಮಹಿಳಾ ನಿರ್ದೇಶಕಿ ಮಾತ್ರವಲ್ಲ ಮಹಿಳೆಯರೇ ಹೆಚ್ಚು ತೆರೆ ಹಿಂದೆಯೂ ಸಹಿತ ಕೆಲಸ ಮಾಡಿರುವ ಈ ಚಿತ್ರವು ಅನೇಕ ಕುತೂಹಲಗಳನ್ನು ಈ ಚಿತ್ರಕ್ಕೆ ದುನಿಯಾ ವಿಜಯ್ ಪಡೆದ ಸಂಭಾವನೆ ಕೇವಲ ಒಂದು ರೂಪಾಯಿ. ಈ ಸಂಗತಿ ಸಹಿತ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಹೆಚ್ಚು ಗಮನ ಸೆಳೆದ ಸಂಗತಿ ಮತ್ತೊಂದಿದೆ.. ನಾನು ಎಂದಿಗೂ ನನ್ನ ಬಾಡಿಗಾರ್ಡ್ ಬಿಟ್ಟು ಎಲ್ಲಿಗೋ ಹೋಗುವುದಿಲ್ಲ ಎಂದು ಹೇಳಿದರು ಆ ಕಾರ್ಯಕ್ರಮದಲ್ಲಿ.