ಮಗನಿಗೆ ವಿಶಿಷ್ಟ ಹೆಸರಿಟ್ಟ ಸಂಜನಾ ಗಲ್ರಾನಿ
ಸಂಜನಾ ಇದುವರೆಗೆ ತಮ್ಮ ಮಗನ ಫೋಟೋವನ್ನು ಅಧಿಕೃತವಾಗಿ ರಿವೀಲ್ ಮಾಡಿಲ್ಲ. ಆದರೆ ಈಗ ತಮ್ಮ ಮಗನ ಹೆಸರಿನಲ್ಲಿ ಇನ್ ಸ್ಟಾಗ್ರಾಂ ಖಾತೆಯೊಂದನ್ನು ತೆರೆದಿದ್ದಾರೆ.
ಸಂಜನಾ ಮಗನಿಗೆ ಅಲಾರಿಕ್ ಎಂದು ನಾಮಕರಣ ಮಾಡಲಾಗಿದೆ. ಅಲಾರಿಕ್ ಎಂದರೆ ಚಕ್ರವರ್ತಿ ಎಂದು ಅರ್ಥ. ಸದ್ಯಕ್ಕೆ ಅಲಾರಿಕ್ ಇನ್ ಸ್ಟಾಗ್ರಾಂ ಖಾತೆಯನ್ನು ತಾಯಿ ಸಂಜನಾ ಅವರೇ ನಿರ್ವಹಿಸಲಿದ್ದಾರೆ.