ಶೇರ್ ಹೈ ತು ಶೇರ್ ಹೈ ಅಂತ ಸಂಜಯ್ ದತ್ ಗೆ ಹೇಳಿದ್ಯಾರು?
ಬಾಲಿವುಡ್ ನಟ ಸಂಜಯ್ ದತ್ ಗೆ ಅವರ ಸ್ನೇಹಿತ ಪರೇಶ್ ಘೆಲಾನಿ ಭಾವನಾತ್ಮಕ ಸಂದೇಶ ಬರೆದಿದ್ದಾರೆ.
ಈ ನಡುವೆ ಸಂಜಯ್ ದತ್ ರ ಗೆಳೆಯ ಪರೇಶ್ ಘೆಲಾನಿ, ತಮ್ಮ ಗೆಳೆಯ ಶೀಘ್ರ ಗುಣವಾಗಿ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಜಯ್ ದತ್ ಕುರಿತಾಗಿ ಶೇರ್ ಹೈ ತು ಶೇರ್ ಎಂದು ಬರೆದುಕೊಂಡಿದ್ದಾರೆ.