ಪೂರಿ ಜಗನ್ನಾಥ್ ಗೆ ಆಹ್ವಾನ ಕೊಟ್ಟಿರುವ ಶರ್ಲಿನ್ ಚೋಪ್ರ !

ಗುರುವಾರ, 24 ಏಪ್ರಿಲ್ 2014 (11:34 IST)
ಅರೆನಗ್ನ - ಪೂರ್ತಿ ನಗ್ನ ಹೀಗೆ ಹಲವಾರು ರೀತಿಯಲ್ಲಿ ತನ್ನ ದೇಹವನ್ನು  ಸಿಪ್ಪೆ ಸುಲಿದ ಹಣ್ಣಿನಂತೆ ಎಲ್ಲರ ಮುಂದೆ ಇಟ್ಟ ಸಾಹಸಿ ಶರ್ಲಿನ್ ಚೋಪ್ರ. ಆಕೆ ಮೂಲತಃ ಆಂಧ್ರದಾಕೆ. ಅಲ್ಲಿ ತನ್ನ ಚರ್ಮಕ್ಕೆ ಹೆಚ್ಚು ಬೆಲೆ ಸಿಕ್ಕ ತಕ್ಷಣ ಬಾಲಿವುಡ್ ಗೆ ಹೊರಟಳು. ಅಲ್ಲಿಯೂ ಸಹ ಕಾಮ ಕಾಮ ಅಂತ ಒದ್ದಾಡುತ್ತಾ ಕಾಮಸೂತ್ರದಲ್ಲಿ 
ನಟಿಸಿ ಬೆತ್ತಲೆ ಪೋಸ್ ಗಳ ಫೋಟೋ ಗಳನ್ನುಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿ ಆಕೆಯ ಅಭಿಮಾನಿಗಳ ಕಾಮೋದ್ರೇಕ ಹೆಚ್ಚಿಸಿದ ಸಾಹಸಿ ಈಕೆ.  

ಮಿಸ್ ಆಂಧ್ರ ಆಗಿದ್ದ ಈ ಚೆಲುವೆ ಹೆಚ್ಚು ಜನಪ್ರಿಯ ಆಗಿದ್ದು ಸಹ ತನ್ನ ವಿವಾದಗಳ ಕಾರಣದಿಂದ . ಸಾಕಷ್ಟು  ಹಿಂದಿ ಸಿನಿಮಾಗಳಲ್ಲಿ ನಟಿಸಿರುವ  ಈಕೆಯ ಕಾಮಸೂತ್ರ ೩ಡಿ ಚಿತ್ರವೂ ಜೂನ್ ತಿಂಗಳಲ್ಲಿ ಬಿಡುಗಡೆ ಆಗುತ್ತಿದೆ.

ಸದಾ ಸುದ್ದಿಯಲ್ಲಿ ಇರುವ ಈ ಹಾಟ್ 'ಗಳ್' ಗೆ ಪೂರಿ ಜಗನ್ನಾಥ್ ಮತ್ತು ಮಣಿರತ್ನಂ ಅವರ ನಿರ್ದೇಶನದ ಚಿತ್ರಗಳಲ್ಲಿ ನಟಿಸುವ ಆಸೆ. ಅವರಿಗಾಗಿ ಸಂಭಾವನೆ ತೆಗೆದುಕೊಳ್ಳದೆ ನಟಿಸುತ್ತೇನೆ ಎನ್ನುವ ಶಪಥ ಈಕೆಯದ್ದಾಗಿದೆ. ಈಕೆ ಪೂರಿ ಮಾರ್ಕೆಟ್ ಇಲ್ಲ.. ಆದರು ಈ  ಆಫರ್ ಆಟ ಹೇಗೆ ತಗೋತಾರೋ ಕಾದು ನೋಡುವ !
 

ವೆಬ್ದುನಿಯಾವನ್ನು ಓದಿ