ಜನರಿಗೆ ಹೆಚ್ಚು ಹತ್ತಿರ ಆದರು. ಇತ್ತೀಚಿನ ಸುದ್ದಿ ಏನೆಂದರೆ ಇವರಿಬ್ಬರು ಲವ್ವಲ್ಲಿ ಬಿದ್ದಿದ್ದಾರೆ. ಹೌದಂತೆ, ಇಲ್ಲವಂತೆ, ಏನೋ ಹಾಗೆ ಅಂತೆ ಎನ್ನುವ ಮಾತುಗಳು ಸಾಮಾನ್ಯವಾಗಿ ಕೇಳಿ ಬರ್ತಾ ಇದಾರು ಸಹ ಈ ಜೋಡಿ ಪ್ರತಿಕ್ರಿಯೆ ತೋರಿರಲಿಲ್ಲ ಈ ಬಗ್ಗೆ.
ಪ್ರಸ್ತುತ ಇವರಿಬ್ಬರು ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ಅನ್ನಿವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಧಿಕ ಪಂಡಿತ್ ಅವರ ಆಕೃತಿ ಟ್ಯಾಟೂ ವನ್ನು ಯಶ್ ಹಾಕಿಸಿ ಕೊಂಡಿದ್ದಾರೆ. ಈವರೆಗೂ ಅವರೆಷ್ಟೇ ತಾವಿಬ್ಬರು ಪ್ರೀತಿ ಮಾಡ್ತಾ ಇಲ್ಲ ಅಂದರು ಸಹ ಈ ಟ್ಯಾಟೂ ಅವರ ಪ್ರೀತಿಯ ಬಗ್ಗೆ ಸಾರಿ ಹೇಳ್ತಾ ಇದೆ. ಇವರಿಬ್ಬರು ಡೇಟಿಂಗ್ ಮಾಡ್ತಾ ಇದ್ದಾರೆ ಅನ್ನೋದು ಸತ್ಯವಾಗಿದೆ.