ಮಣ್ಣಲ್ಲಿ ಪವಡಿಸಿದ ಗಾಯನ ಪರ್ವತ ಎಸ್ ಪಿ ಬಾಲು

ಶನಿವಾರ, 26 ಸೆಪ್ಟಂಬರ್ 2020 (12:35 IST)
ಬೆಂಗಳೂರು: ಅಸಂಖ್ಯಾತ ಅಭಿಮಾನಿಗಳ ಕಣ್ಣೀರ ವಿದಾಯದೊಂದಿಗೆ ಗಾಯನ ಗಂಧರ್ವ ಎಸ್ ಪಿ ಬಾಲಸುಬ್ರಮಣ್ಯಂ ಮಣ್ಣಲ್ಲಿ ಮಣ್ಣಾದರು.


ನಿನ್ನೆ ಇಹಲೋಕ ತ್ಯಜಿಸಿದ ಎಸ್ ಪಿ ಬಾಲಸುಬ್ರಮಣ್ಯಂ ಅಂತಿಮ ವಿಧಿ ವಿಧಾನ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಶೈವ ಸಂಪ್ರದಾಯದ ಪ್ರಕಾರ ನಡೆಯಿತು. ಅವರ ಫಾರಂ ಹೌಸ್ ನಲ್ಲೇ ಸಮಾಧಿ ಮಾಡಲಾಯಿತು. ವಿಶೇಷವೆಂದರೆ ಅವರು ಸದಾ ಧರಿಸುತ್ತಿದ್ದ ಕನ್ನಡಕವನ್ನೂ ಅವರ ಜತೆಗಿರಿಸಲಾಗಿತ್ತು. ಪುತ್ರ ಚರಣ್ ಅಂತಿಮ ವಿಧಿ ವಿಧಾನಗಳ ಪ್ರಕ್ರಿಯೆ ನೆರವೇರಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ