ಲಿಪ್ ಲಾಕ್‌ಗೆ ಸಿದ್ಧವಾದ ಮಹಾರಾಣಿ ಸೆಕ್ಸಿ ಶ್ರೀದೇವಿ

ಶನಿವಾರ, 13 ಡಿಸೆಂಬರ್ 2014 (09:40 IST)
ಭಾರತೀಯ ಚಿತ್ರರಂಗದಲ್ಲಿ ತನ್ನ ಅಭಿನಯ ಹಾಗೂ ರೂಪ ಸೌಂದರ್ಯದಿಂದ ತನಗೊಂದು ಸ್ಥಾನ ಪಡೆದ ನಟಿ ಶ್ರೀದೇವಿ. ಮದುವೆ ಆಗಿ ಎರಡು ಮಕ್ಕಳ ತಾಯಿ ಆಗಿರುವ ಈಕೆಯನ್ನು ಕಂಡರೆ ಈಗಲೂ ಸಹಿತ ಹರೆಯದ ಹೃದಯಗಳು ಒದ್ದಾಡುತ್ತದೆ, ವಯಸ್ಕ ಹೃದಯಗಳು ಕುಣಿದಾಡುತ್ತದೆ ಮತ್ತು ಮುದಿ ಹೃದಯಗಳು ಬಡಿತ ಹೆಚ್ಚಿಸಿಕೊಳ್ಳುತ್ತದೆ, ಅಷ್ಟೊಂದು ರೇಂಜ್ ನ ಸೆಕ್ಸಿ ಹೆಣ್ಣು . ಹೊಸ ಸಿನಿಮಾದಲ್ಲಿ ನಟಿಸಲೆಂದು ಶ್ರೀದೇವಿ ಈಗ ಸುಮಾರು 5 ಕೋಟಿಗಳಷ್ಟು ಸಂಭಾವನೆ ಪಡೆದಿದ್ದಾರಂತೆ!
ವಿಜಯ್ ನಟನೆಯ ಶಿಂಬು ದೇವನ್ ನಿರ್ದೇಶನದ  ತಮಿಳು ಚಿತ್ರದಲ್ಲಿ  ಮಹಾರಾಣಿಯಾಗಿ ನಟಿಸಲೆಂದು  ಈ  ಚೆಲುವೆ ಕೆಲವೊಂದು ಯುದ್ಧ ನೈಪುಣ್ಯದ ಶಿಕ್ಷಣ ಪಡೆಯ ಬೇಕೆನ್ನುವ ಸಂಗತಿಯು ಸಹಿತ ಈಗ ಹೆಚ್ಚಿನ ಪ್ರಚಾರ ಪಡೆದುಕೊಂಡಿದೆ ಕಾಲಿವುಡ್ ನಲ್ಲಿ.  
 
ಶ್ರೀದೇವಿ ಯುದ್ಧ ಮಾಡುವ ಸನ್ನಿವೇಶ ಎರಡು ನಿಮಿಷಗಳ ಕಾಲ ಇರುತ್ತದೆಯಂತೆ. ಅದರ ಮಧ್ಯೆ ಮಹಾರಾಜ ಮತ್ತು ಮಹಾರಾಣಿ ನಡುವಿನ 'ಕಿಸ್' ಆಟಕ್ಕೆ ಸಹಿತ ಶ್ರೀದೇವಿಯಿಂದ ಹಸಿರು ನಿಶಾನೆ ಸಿಕ್ಕಿದೆಯಂತೆ. 
ತಾನು ಮಹಾರಾಜನಿಗೆ ಮುತ್ತು ನೀಡಲು ಆಕೆ ಅಂದರೆ ಲಿಪ್ ಲಾಕ್ ಸೇರಿದಂತೆ ಎಲ್ಲದಕ್ಕೂ ಐದು  ಕೋಟಿ ರೂಪಾಯಿಗಳನ್ನು ಡಿಮ್ಯಾಂಡ್ ಮಾಡಿದ್ದಾಳೆ ಆಕೆ. ಈ ಸಿನಿಮಾವನ್ನು 100  ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗುವ ಸಾಧ್ಯತೆ ಇದೆ. ಈಗ ಶಿಂಬು ದೇವನ್  ಸಿನಿಮಾದಲ್ಲಿ  ಶ್ರೀದೇವಿ  ಲಿಪ್ ಲಾಕ್  ವಿಷಯ ದೊಡ್ಡ ಸುದ್ದಿ ಆಗಿದೆ.
 

ವೆಬ್ದುನಿಯಾವನ್ನು ಓದಿ