ಶ್ರೀ ಶ್ರೀ ರವಿಶಂಕರ್ ಗುರೂಜಿ ಜತೆ ಸೃಜನ್ ಲೋಕೇಶ್ ಲೈವ್
ಗುರೂಜಿ ಜತೆ ಹಲವು ಅನುಮಾನಗಳಿಗೆ ಉತ್ತರ ಪಡೆಯಲಿರುವ ಸೃಜನ್ ಮನೆಯೊಳಗೇ ಕೂತು ಒತ್ತಡದಲ್ಲಿರುವಾಗ ಮನಸ್ಸು ಹಗುರಗೊಳಿಸಲು ಏನು ಮಾಡಬೇಕು ಎಂದು ಶ್ರೀಗಳಿಂದ ಸಲಹೆ ಕೊಡಿಸಲಿದ್ದಾರೆ. ಇಂದು ಸಂಜೆ 6.50 ಕ್ಕೆ ಸೃಜನ್ ತಮ್ಮ ಇನ್ ಸ್ಟಾ ಪೇಜ್ ನಲ್ಲಿ ಲೈವ್ ಬರಲಿದ್ದಾರೆ.