ಈ ಹಿಂದೆ ಚಂದನವನದಲ್ಲಿ ಅವರನ್ನು ಕಂಡರೆ ಇವರಿಗಾಗಲ್ಲ, ಇವರನ್ನು ಕಂಡರೆ ಅವರಿಗಾಗಲ್ಲ ಅನ್ನೋ ಮಾತುಗಳೇ ಹೆಚ್ಚಾಗಿ ಕೇಳಿ ಬರುತ್ತಿದ್ದವು. ದ್ರೆ ಉಪ್ಪಿ-2 ಸಿನಿಮಾವನ್ನು ಕೆಲ ತಾರೆಯರು ನೋಡಿ ಶ್ಲಾಘಿಸಿದ್ದು ನೋಡಿದ್ರೆ ಈ ಮಾತು ಸುಳ್ಳು ಅಂತಾ ಅನ್ಸುತ್ತೆ. ಏನೇ ಇರಲಿ ಈ ಪ್ರೀತಿ ಬಾಂಧವ್ಯ ಸ್ಯಾಂಡಲ್ ವುಡ್ ಅಂಗಳದಲ್ಲಿ ಹೀಗೇ ಇರಲಿ ಅನ್ನೋದು ಎಲ್ಲಾ ಅಭಿಮಾನಿಗಳ ಹಾರೈಕೆ.