ಬಾಲಿವುಡ್ ಮಾಫಿಯಾದಿಂದ ಸುಶಾಂತ್ ಸಿಂಗ್ ರಜಪೂತ್ ಲವ್ ಬ್ರೇಕ್ ಅಪ್ ?
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ದಿನೇ ದಿನೇ ಚರ್ಚೆಗಳು ಗರಿಗೆದರುತ್ತಿವೆ.
ಕೇದರನಾಥ್ ಚಿತ್ರದ ಚಿತ್ರೀಕರಣ ಸಮಯದಲ್ಲಿ ಸಾರಾ ಅಲಿ ಖಾನ್ ಮತ್ತು ಸುಶಾಂತ ಸಿಂಗ್ ರಜಪೂತ್ ಸಂಪೂರ್ಣವಾಗಿ ಪ್ರೀತಿಯಲ್ಲಿ ಮುಳುಗಿದ್ದರು.
ಬಹುಶಃ ಒತ್ತಡ ಹಾಕಿದ್ದಕ್ಕಾಗಿ ಹಾಗೂ ಬಾಲಿವುಡ್ ಮಾಫಿಯಾದಿಂದ ಅವರ ಲವ್ ಬ್ರೇಕ್ ಅಪ್ ಆಗಲು ಕಾರಣವಾಗಿದೆ ಎಂದು ಹೇಳಿದ್ದಾರೆ.