ಟೆಂಪಲ್ ರನ್ ಮಾಡಿದ ನಟಿ ರಚಿತಾ ರಾಮ್

ಮಂಗಳವಾರ, 21 ಜನವರಿ 2020 (19:32 IST)

ನಟಿ ರಚಿತಾ ರಾಮ್ ಟೆಂಪಲ್ ರನ್ ಮಾಡಿದ್ದಾರೆ.
 

ಶೃಂಗೇರಿ ಶಾರದಾಂಬೆ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಭೇಟಿ ಮಾಡಿ ದರ್ಶನ ಪಡೆದುಕೊಂಡಿದ್ದಾರೆ.

ದೇವಸ್ಥಾನದಲ್ಲಿ ವಿಶೇಷ ವರವೊಂದನ್ನು ರಚಿತಾ ರಾಮ್ ಬೇಡಿಕೊಂಡಿದ್ದಾರಂತೆ. ದೇವಸ್ಥಾನದ ಅರ್ಚಕರು ಗುಳಿಕೆನ್ನೆ ಚೆಲುವಿಗೆ ಪ್ರಸಾದ ನೀಡಿದ್ರು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ