ನಿಶ್ಚಿತಾರ್ಥ ಮಾಡಿಕೊಂಡ ನಟಿ ವಿದ್ಯುಲ್ಲೇಖಾ ರಾಮನ್

ಬುಧವಾರ, 2 ಸೆಪ್ಟಂಬರ್ 2020 (10:58 IST)
ಚೆನ್ನೈ : ಬಹುಭಾಷಾ ನಟಿ ವಿದ್ಯುಲ್ಲೇಖಾ ಅವರಿಗೆ ಎಂಗೇಜ್ ಮೆಂಟ್ ಆಗಿದ್ದು, ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ನಟಿ ವಿದ್ಯುಲ್ಲೇಖಾ ರಾಮನ್ ಸಂಜಯ್ ಎನ್ನುವ ಬ್ಯುಸಿನೆಸ್ ಮನ್ ಜೊತೆ ಚೆನ್ನೈನಲ್ಲಿ ಸರಳವಾಗಿ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಫೋಟೊಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನಟಿ ವಿದ್ಯುಲ್ಲೇಖಾ ರಾಮನ್ ಹೆಚ್ಚಾಗಿ ಹಾಸ್ಯ ಪ್ರಧಾನ ಪಾತ್ರಗಳಲ್ಲಿ ನಟಿಸುತ್ತಿದ್ದು, ಕನ್ನಡ, ತೆಲುಗು, ತಮಿಳಿನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ