ಸೋಶಿಯಲ್ ಮೀಡಿಯಾದಲ್ಲಿ ಈ ಕಾರಣಕ್ಕೆ ಸಿಂಬು-ಧನುಷ್ ಅಭಿಮಾನಿಗಳ ನಡುವೆ ನಡೆಯುತ್ತಿದೆ ಘರ್ಷಣೆ
ಆದರೆ ಈ ನಡುವೆ ಇದೀಗ ನಟ ಧನುಷ್ ಅವರು ತಮ್ಮ ಟ್ವೀಟರ್ ನಲ್ಲಿ ಅಸುರನ್/ನಟ ಎಂದು ಬರೆದುಕೊಂಡಿದ್ದಾರೆ. ಇದು ಸಿಂಬು ಸಂಭಾಷಣೆಯ ಕುರಿತಾಗಿ ತಿಳಿಸಲಾಗಿದೆ ಎಂದು ಸಿಂಬು ಅಭಿಮಾನಿಗಳು ಆಕ್ರೋಶಗೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಯುದ್ಧ ನಡೆಯುತ್ತಿದೆ ಎನ್ನಲಾಗಿದೆ