ಟಾಲಿವುಡ್ ನ ಈ ನಟನಿಗೆ ರಶ್ಮಿಕಾ ಮಂದಣ್ಣ ಮೇಲೆ ಕ್ರಶ್ ಆಗಿದ್ಯಂತೆ!
ಟಾಲಿವುಡ್ ಯುವ ನಟ ಬೋನಿ ಸೇನ್ ಗುಪ್ತಾ ನನಗೆ ರಶ್ಮಿಕಾ ಮಂದಣ್ಣ ಮೇಲೆ ಕ್ರಶ್ ಆಗಿದೆ. ಅವಕಾಶ ಸಿಕ್ಕರೆ ಅವರ ಜೊತೆ ಡೇಟ್ ಹೋಗಲು ಬಯಸುವುದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ವಿಶೇಷವೆಂದರೆ ಬೋನಿ ಸೇನ್ ಗುಪ್ತಾ ಈಗಾಗಲೇ ಕೌಶಾನಿ ಮುಖರ್ಜಿ ಜೊತೆ ಡೇಟಿಂಗ್ ನಲ್ಲಿದ್ದಾರೆ. ಹಾಗಿದ್ದರೂ ಇನ್ನೊಬ್ಬ
ನಟಿ ಬಗ್ಗೆ ಕ್ರಶ್ ಇರುವ ಬಗ್ಗೆ ಹೇಳಿಕೆ ನೀಡಿರುವುದು ನೋಡಿರುವುದು ನೋಡಿ ಅಭಿಮಾನಿಗಳು ಹುಬ್ಬೇರಿಸುವಂತಾಗಿದೆ.