ಸ್ಯಾಂಡಲ್ ವುಡ್ ನ ಸೂಪರ್ ಸ್ಟಾರ್ ಉಪೇಂದ್ರ. ನಿರ್ದೇಶನದ ಮೂಲಕ ಚಿತ್ರರಂಗಕ್ಕೆ ಬಂದರೂ ಆ ಬಳಿಕ ನಟನೆಗೆ ಆದ್ಯತೆ ನೀಡಿ ಗೆದ್ದಂತಹ ಪ್ರತಿಭಾವಂತ. ಅವರು ಈಗ ಸುಪರ್ರೋ ರಂಗ ಚಿತ್ರ ಶೂಟಿಂಗ್ ಪೂರ್ಣ ಮಾಡಿಕೊಂಡಿದೆ. ಈ ಚಿತ್ರದಲ್ಲಿ ಒಂದು ವಿಶೇಷ ಇದೆ, ಅದೇ ಆ ಚಿತ್ರ ಮುಖ್ಯ ಅಂಶವಾಗುವ ಸಾಧ್ಯತೆ ಹೇರಳವಾಗಿದೆ ಎಂದೇ ಹೇಳ ಬಹುದಾಗಿದೆ. ಈ ಚಿತ್ರದಲ್ಲಿ ವಿಶೇಷವಾದ ಹಾಡು ಇದ್ದು ಅದು ಎಲ್ಲರ ಗಮನ ಸೆಳೆಯುವಂತೆ ಸಿದ್ಧವಾಗಿದೆ.