ವೇದಾ ಪೋಸ್ಟರ್ ಜೊತೆಗೆ ರಿಲೀಸ್ ಡೇಟ್ ಘೋಷಣೆ ಮಾಡಿದ ಚಿತ್ರತಂಡ
ವೇದಾ ಸಿನಿಮಾದ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ಮುಂಬರುವ ಕ್ರಿಸ್ ಮಸ್ ನಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದಾಗಿ ಘೋಷಣೆ ಮಾಡಿದೆ.
ರಕ್ತ ಸಿಕ್ತ ಅಧ‍್ಯಾಯಕ್ಕೆ ಹೊಸ ಮುನ್ನುಡಿ ಎನ್ನುವ ಮೂಲಕ ಈ ಸಿನಿಮಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಎನ್ನುವುದನ್ನು ಚಿತ್ರತಂಡ ಘೋಷಿಸಿದೆ.
-Edited by Rajesh Patil