ಹ್ಯಾಪಿ ನ್ಯೂ ಇಯರ್ ಸೆಲೆಬ್ರೇಷನ್ ಮಾಡಲು ದಿವಾಕರ್ ಕೇಳಿದ ವಸ್ತು ಎಲ್ಲರಿಗೂ ಆಶ್ಚರ್ಯ ಅನಿಸಿದೆಯಂತೆ!

ಮಂಗಳವಾರ, 2 ಜನವರಿ 2018 (08:11 IST)
ಬೆಂಗಳೂರು : ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ದಿವಾಕರ್ ಅವರು ಸಿಕ್ರೇಟ್ ರೂಂ ನಲ್ಲಿರುವ ವಿಷಯ ಎಲ್ಲರಿಗೂ ತಿಳಿದಿದೆ. ದಿವಾಕರ್ ಅವರು ಬಿಗ್ ಬಾಸ್ ಮನೆಯಿಂದ  ಎಲಿಮಿನೆಟ್ ಆದಾಗ ಜನರು ತುಂಬಾ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಅವರು ಸಿಕ್ರೇಟ್ ರೂಂ ನಲ್ಲಿರುವುದನ್ನು ಕಂಡು ವೀಕ್ಷಕರು ಸಂತೋಷಗೊಡಿದ್ದಾರೆ.

 
ಸಿಕ್ರೇಟ್ ರೂಂ ನಲ್ಲಿರುವ ದಿವಾಕರ್ ಅವರು ನಿನ್ನೆ ಹೊಸವರ್ಷವನ್ನು ಸೆಲೆಬ್ರೇಟ್ ಮಾಡಲು ಬಿಗ್ ಬಾಸ್ ಬಳಿ ಕೇಕ್, ಸಿಹಿಗಳನ್ನು ಕೇಳುವ ಬದಲು ವೈನ್ ಕೇಳಿದ್ದು ಎಲ್ಲರಿಗೂ ಆಶ್ಚರ್ಯವಾಗುವಂತೆ ಮಾಡಿದೆ. ‘ ಯಾರಿಗೂ ಹೇಳಲ್ಲ ಬಿಗ್ ಬಾಸ್ ಚಿಕ್ಕ ಬಾಟಲ್ ವೈನ್ ಕೊಡಿ. ನೀವು ಲೈಟ್ ಆಫ್ ಮಾಡಿದಾಗ ಕೊಡಿ. ಹ್ಯಾಪಿ ನ್ಯೂ ಇಯರ್ ಒಬ್ಬನೇ ಸೆಲೆಬ್ರೇಷನ್ ಮಾಡ್ತೀನಿ . ಊಟ ಮಾಡಿ ಮಲಗುತ್ತೇನೆ. ಯಾರಿಗೂ ಹೇಳಲ್ಲ ‘ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ