2020ರ ದಕ್ಷಿಣ ಭಾರತದ ಬಹುಮುಖ ನಟ ಪ್ರಶಸ್ತಿ ಪಡೆದ ನಟ ಯಾರು ಗೊತ್ತಾ?

ಭಾನುವಾರ, 3 ಜನವರಿ 2021 (10:58 IST)
ಚೆನ್ನೈ : ಆಯಾ ವರ್ಷದ ಕೊನೆಯಲ್ಲಿ ಸಿನಿಮಾ ತಾರೆಯರ ಖ್ಯಾತಿಯನ್ನು ಹೆಚ್ಚಿಸಲು ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅದರಂತೆ ಈ ಬಾರಿ ಕೂಡ ಅತ್ಯುತ್ತಮ ಚಿತ್ರ, ನಟ, ನಟಿ, ಬಹುಮುಖ ನಟ, ಸಂಗೀತಗಾರ, ನಿರ್ದೇಶಕ ಪ್ರಶಸ್ತಿಗಳನ್ನು ನೀಡಲಾಗಿದೆ.

ಅದರಲ್ಲಿ ದಕ್ಷಿಣ ಭಾರತದ ಅತ್ಯುತ್ತಮ ಚಿತ್ರಕ್ಕಾಗಿ ಟೂಲೆಟ್, ಅತ್ಯುತ್ತಮ ನಟನಾಗಿ ಧನುಷ್, ಅತ್ಯುತ್ತಮ ನಟಿಯಾಗಿ ಜ್ಯೋತಿಕಾ, ಅತ್ಯುತ್ತಮ  ನಿರ್ದೇಶಕನಾಗಿ ಪಾರ್ಥಿಬನ್ ಅವರಿಗೆ ಪ್ರಶಸ್ತಿ ನೀಡಲಾಗಿದೆ.

ಹಾಗೇ ಬಹುಮುಖ ನಟನಾಗಿ ಥಾಲಾ ಅಜಿತ್ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಆದರೆ ಈ ಪ್ರಶಸ್ತಿಯನ್ನ ವಿಜಯ್ ಅವರಿಗೆ ಯಾಕೆ ನೀಡಿಲ್ಲ ಎಂಬ ಚರ್ಚೆ ನಡೆಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ