ತೆರೆ ಮೇಲೆ ಮೋಡಿ ಮಾಡ್ತಾರಾ ಬೆಸ್ಟ್ ಫ್ರೆಂಡ್ಸ್ ತ್ರಿಶಾ-ನಯನತಾರಾ?

ಶನಿವಾರ, 8 ಅಕ್ಟೋಬರ್ 2022 (08:40 IST)
Photo Courtesy: facebook
ಚೆನ್ನೈ: ಆಫ್ ಸ್ಕ್ರೀನ್ ನಲ್ಲಿ ಬೆಸ್ಟ್ ಫ್ರೆಂಡ್ಸ್ ಆಗಿರುವ ತ್ರಿಶಾ ಕೃಷ್ಣನ್, ನಯನತಾರಾ ಒಟ್ಟಿಗೇ ಸ್ಕ್ರೀನ್ ನಲ್ಲಿ ನೋಡಬೇಕು ಎಂದು ಅಭಿಮಾನಿಗಳ ಬಯಕೆ.

ಸಾಕಷ್ಟು ನಿರ್ಮಾಪಕರು, ನಿರ್ದೇಶಕರು ಈ ಇಬ್ಬರೂ ಸ್ಟಾರ್ ಗಳನ್ನು ಜೊತೆಯಾಗಿ ತೆರೆ ಮೇಲೆ ತರಲು ಪ್ರಯತ್ನ ನಡೆಸಿದ್ದರು. ಆದರೆ ಸಾಧ‍್ಯವಾಗಿರಲಿಲ್ಲ.

ಈಗ ಕೇಳಿಬರುತ್ತಿರುವ ಲೇಟೆಸ್ಟ್ ಮಾಹಿತಿಗಳ ಪ್ರಕಾರ ಮಲಯಾಳಂ ಸೂಪರ್‍ ಸ್ಟಾರ್ ಮೋಹನ್ ಲಾಲ್ ಅವರ ಮುಂದಿನ ಸಿನಿಮಾದಲ್ಲಿ ಇಬ್ಬರೂ ಜೊತೆಯಾಗಿ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಬರಬೇಕಷ್ಟೇ.
-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ