ಮಾಲಾಶ್ರೀಗಾಗಿ ಜೊತೆಯಾದ ಯಶ್-ದರ್ಶನ್
ಕೋಟಿ ರಾಮು ನಿರ್ಮಾಣದ ಪ್ರಜ್ವಲ್ ದೇವರಾಜ್ ನಾಯಕರಾಗಿರುವ ಅರ್ಜುನ್ ಗೌಡ ಸಿನಿಮಾ ಇಂದಿನಿಂದ ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿದ್ದು, ಇದರ ಪ್ರಿ ರಿಲೀಸ್ ಈವೆಂಟ್ ನಲ್ಲಿ ಶಿವರಾಜ್ ಕುಮಾರ್, ಉಪೇಂದ್ರ ಸೇರಿದಂತೆ ಚಿತ್ರರಂಗದ ದಿಗ್ಗಜರು ಭಾಗಿಯಾಗಿ ಮಾಲಾಶ್ರೀ ಕುಟುಂಬಕ್ಕೆ ಜೊತೆಯಾಗಿದ್ದರು.
ಇದೀಗ ಸಿನಿಮಾ ರಿಲೀಸ್ ಗೆ ಮುನ್ನ ರಾಕಿಂಗ್ ಸ್ಟಾರ್ ಯಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರಕ್ಕೆ ಶುಭ ಕೋರುವ ಮೂಲಕ ಮಾಲಾಶ್ರೀ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದಾರೆ.