ಯಶ್-ರಾಧಿಕಾ ‘ಸಂತು ಸ್ಟ್ರೈಟ್ ಫಾರ್ವರ್ಡ್’ ಆಡಿಯೋ ರಿಲೀಸ್

ಮಂಗಳವಾರ, 11 ಅಕ್ಟೋಬರ್ 2016 (15:33 IST)
ನಿಜ ಜೀವನದ ಜೋಡಿ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಮುಖ್ಯ ಪಾತ್ರದಲ್ಲಿರುವ 'ಸಂತು ಸ್ಟ್ರೈಟ್ ಫಾರ್ವರ್ಡ್', ಸಿನಿಮಾ ಆಡಿಯೋ ಲಾಂಚ್ ಆಗಿದೆ.
ವಿ. ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಆಡಿಯೋವನ್ನು ಲಹರಿ ಮ್ಯೂಸಿಕ್ ಕಂಪನಿ ಹೊರ ತಂದಿದೆ. 
 
ಎಲ್ಲ 5 ಹಾಡುಗಳು ಕೇಳುಗರನ್ನು ಸೆಳೆಯುವುದರಲ್ಲಿ ಸಂದೇಹವಿಲ್ಲ. ನೀವು ಒಂದು ಸಲ ಕೇಳಿಸಿಕೊಳ್ಳಿ
 
ಯಶ್-ರಾಧಿಕಾ ‘ಸಂತು ಸ್ಟ್ರೈಟ್ ಫಾರ್ವರ್ಡ್’ ಆಡಿಯೋ

1. ತಂಗಾಳಿ...
 


2. ಸೆಲ್ಫ ಮೇಡ ಶೆಹಜಾದೆ

3. ಅಂತು ಇಂತು


4. ಒಳ್ಳೇ ಹುಡುಗಾ
 


5. ಕೂಡಿ ಇಟ್ಟ
 

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ