ಬರ್ತ್ ಡೇ ಬಾಯ್ ರಾಕಿ ಬಾಯ್ ಬಾಯಲ್ಲಿ ಕೆಜಿಎಫ್ 2 ಡೈಲಾಗ್
‘ಏನಂದೆ? ಒಂದು ಹೆಜ್ಜೆ ಇಟ್ಕೊಂಡು ಬಂದವನು ಅಂತಾನಾ? ಕರೆಕ್ಟ್ ಗಡಿಯಾರದಲ್ಲಿ ಒಂದು ಗಂಟೆ ಆಗಬೇಕಾದರೆ ದೊಡ್ಡ ಮುಳ್ಳು 60 ಹೆಜ್ಜೆ ಮುಂದೆ ಬರಬೇಕು, ಆದರೆ ಚಿಕ್ಕ ಮುಳ್ಳು... ಒಂದು ಹೆಜ್ಜೆ ಇಟ್ರೆ ಸಾಕು.. ನಾನು ಹೆಜ್ಜೆ ಇಟ್ಟಾಗಿದೆ, ಆಟದ ರೇಂಜ್ ಚೇಂಜ್ ಆಗಿದೆ. ಇನ್ಮೇಲೆ ಆ ಟೆರಿಟ್ಟರಿ ನನ್ನದು ಈ ಟೆರಿಟ್ಟರಿ ನಿಮ್ದು ಎನ್ನುವುದೆಲ್ಲಾ ಬಿಟ್ಟು ಬಿಡಿ. ಈ ವರ್ಲ್ಡೇ ನನ್ ಟೆರಿಟ್ಟರಿ’ ಎಂದು ಖಡಕ್ ವಾರ್ನಿಂಗ್ ಡೈಲಾಗ್ ಹೊಡೆದಿದ್ದಾರೆ ಯಶ್.