ಒಂದು ಟ್ವೀಟ್ ನಿಂದ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟು ಹಾಕಿದ ರಾಕಿ ಬಾಯ್ ಯಶ್
ಈ ವಿಡಿಯೋ ನೋಡಿ ಒಮ್ಮೆಲೇ ಅಭಿಮಾನಿಗಳಲ್ಲಿ ಸಂಚಲನ ಮೂಡಿದ್ದು, ಯಶ್ ಕೆಜಿಎಫ್ 2 ಟೀಸರ್ ಬಗ್ಗೆ ಹೇಳಿರಬಹುದೇ ಎಂದು ಕುತೂಹಲಗೊಂಡರು. ಆದರೆ ಯಶ್ ವಿಲನ್ ಎನ್ನುವ ಫ್ಯಾಶನ್ ಬ್ರಾಂಡ್ ಬಗ್ಗೆ ಹೇಳಿದ್ದರು. ಆದರೆ ಅಭಿಮಾನಿಗಳು ಮಾತ್ರ ಕೆಜಿಎಫ್ 2 ಬಗ್ಗೆ ಇರಬಹುದು ಎಂಬ ಆಶಾಭಾವದಲ್ಲಿದ್ದಾರೆ.