ನಟ ಪ್ರಭಾಸ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ
ಅಲ್ಲದೇ ಪ್ರಭಾಸ್ ಸಿನಿಮಾದ ಮಾಹಿತಿ ಕೂಡ ಲೀಕ್ ಆಗಿದ್ದು, ಮೂಲಗಳ ಪ್ರಕಾರ ಈ ಸಿನಿಮಾ ಮಾಫಿಯ ಥ್ರಿಲ್ಲರ್ ಕಥೆಯಾಗಿದ್ದು, ಪ್ರಭಾಸ್ ಮಾಫಿಯಾ ಪಾತ್ರ ಮಾಡಲಿದ್ದಾರಂತೆ, ಅಲ್ಲದೇ ಈ ಸಿನಿಮಾದ ಶೂಟಿಂಗ್ ವಿದೇಶದಲ್ಲಿ ನಡೆಯಲಿದೆಯಂತೆ.