ಶೂಟಿಂಗ್ ವೇಳೆ ಅವಘಡ: ನಟ ಯೋಗಿ, ಕೋಮಲ್`ಗೆ ಗಾಯ
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಚಿತ್ರದ ಸಾಹಸ ನಿರ್ದೇಶಕ ಜಾಲಿ ಬ್ಯಾಸ್ಟೀನ್, ವಾರದಿಂದ ಇಬ್ಬರಿಗೂ ಟ್ರೇನಿಂಗ್ ಸಹ ನಿಡಲಾಗಿದೆ. 3 ಬಾರಿ ರಿಹರ್ಸಲ್ ಸಹ ನಡೆಸಿದ್ದಾರೆ. ಟೇಕ್ ಪಡೆಯುವ ವೇಳೆ ಕೋಮಲ್ ಆಕ್ಸಿಲರೇಟರ್ ಹೆಚ್ಚು ಮಾಡಿದ್ದರಿಂದ ಅವಘಡ ಸಂಭವಿಸಿದೆ. ಚಿಕಿತ್ಸೆ ಪಡೆದ ಬಳಿಕ ಮತ್ತೆ ಶೂಟಿಂಗ್`ಗೆ ತೆರಳಲಿದ್ದಾರೆಂದು ತಿಳಿಸಿದ್ದಾರೆ.