ಬ್ಯಾಂಕ್`ನಲ್ಲಿ ಹಣ ಸಾಗಿಸುವವರೇ 7.5 ಕೋಟಿ ಹಣದೊಂದಿಗೆ ಪರಾರಿಯಾದರು..!
ಮೇ 11ರಂದು ಬೊಲೆರೋ ವಾಹನದಲ್ಲಿ ಹಣ ತುಂಬಿ ಬೆಂಗಳೂರಿನ ಆಕ್ಸಿಸ್ ಬ್ಯಾಂಕ್`ಗೆ ಕಳುಹಿಸಲಾಗಿತ್ತು. ಸಂಜೆಯಾದರೂ ಹಣ ಕೋರಮಂಗಲದ ಬ್ಯಾಂಕ್`ಗೆ ತಲುಪದಿದ್ದಾಗ ಕಂಪನಿ ಮುಖ್ಯಸ್ಥರು ಪೊಲೀಸರಿಗೆದೂರು ನೀಡಿದ್ದಾರೆ. ಪ್ರಕರಣ ಭೇದಿಸಲು ವಿಶೇಷ ತಂಡಿಸಲಾಗಿದೆ. ಪೊಲೀಸರ ಕಣ್ತಪ್ಪಿಸಲು ಆರೋಪಿಗಳು ಮಾರ್ಗ ಬದಲಿಸಿದ್ದಾರೆ.