ಸಾಕಷ್ಟು ದಿನಗಳಿಂದ ವೇತನ ಹೆಚ್ಚಳಕ್ಕೆ ಹೋರಾಟ ಮಾಡುತ್ತಿದ್ದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ,ವಿದ್ಯುತ್ ಸರಬರಾಜು ನಿಗಮಗಳ ಸಿಬ್ಬಂದಿಗಳಿಗೆ ಕೊನೆಗೂ ಜನ ಸಿಕ್ಕಿದೆ . ವೇತನವನ್ನು ಶೇ 20% ಹೆಚ್ಚಳ ಮಾಡಲಾಗುವುದು ಎಂದು ಈಗ ಸರ್ಕಾರದ ನಿಗದಿತ ಆದೇಶ ಪತ್ರವನ್ನು ಹೊರಡಿಸಿದೆ . ನಿನ್ನೆ ಎಸ್ಕಾಂ ಮತ್ತು ಕವಿಪ್ರನಿನಿ ದ ಸಿಬ್ಬಂದಿ ವೇತನ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದ್ದ ಸರ್ಕಾರ ಇಂದು ಕೊಟ್ಟ ಮಾತಿನಂತ್ತೆ ನಡೆದುಕೊಂಡಿದೆ