ಬೆಂಗಳೂರಲ್ಲಿ ಹಾಡಹಗಲೇ 3 ವರ್ಷದ ಮಗು ಕಿಡ್ನ್ಯಾಪ್
ಸಲ್ಯೂಷನ್ ಹೊಡೆಯುವ ಕೆಲ ಸ್ಥಳೀಯ ಪೊರ್ಕಿಗಳೇ ಈ ಕೃತ್ಯ ಎಸಗಿರುವ ಶಂಕೆ ಇದ್ದು, ಸಿದ್ಧಾಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ನನ್ನ ಮಗುವನ್ನ ತಂದು ಕೊಟ್ಟುಬಿಡಿ ಯಾರ ವಿರುದ್ಧವೂ ನಾವು ದೂರು ಕೊಡುವುದಿಲ್ಲ ಎಂದು ಮಗುವಿನ ತಾಯಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಅಲವತ್ತುಕೊಂಡಿದ್ದಾರೆ.