
ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಬೇರೆ ಹುಡುನೊಂದಿಗೆ ಮಾತನಾಡುತ್ತಿರೋದನ್ನು ನೋಡಿದ ಲವರ್ ಮಾಡಬಾರದ ಕೆಲಸ ಮಾಡಿದ್ದಾನೆ.
	 
	ಲವ್ ಮಾಡ್ತಿರೋ ಹುಡುಗಿ ಬೇರೊಬ್ಬ ಹುಡುಗನೊಂದಿಗೆ ಮಾತನಾಡುತ್ತಿರೋದನ್ನು ನೋಡಿ ಸಹಿಸಿಕೊಳ್ಳೋಕೆ ಆಗದ ಪ್ರಿಯಕರನೊಬ್ಬ ಆಕೆ ಪ್ರಜ್ಞೆ ತಪ್ಪಿ ಬೀಳುವಂತೆ ಕೆನ್ನೆಗೆ ಬಾರಿಸಿದ್ದಾನೆ. 
	ಪ್ರಿಯಕರ ಮಾಡಿದ ಘಟನೆಯಿಂದ ಪ್ರಜ್ಞೆ ತಪ್ಪಿದ ಯುವತಿಯನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದಾಳೆ. 
	ಮುಂಬೈನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ರಾಜು ಎಲ್ಲಪ್ಪನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 
 
		
