ರಾಜಾಜಿನರದ ಟೋಲ್ ಗೆಟ್ ಬಳಿ ತಪ್ಪಿದ ಭಾರಿ ಅನಾಹುತ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಸುರಿದು ರಸ್ತೆಗಳಲ್ಲಿ ಹರಿಯುತ್ತಿರುವ ನೀರಿನ ಪರಿಣಾಮ ವಿದ್ಯುತ್ ಜಾಲಿತ ಬಸ್ ವೊಂದು ಬೆಳ್ಳಂಬೆಳಗ್ಗೆ 10;45 ಕ್ಕೆ ಡಿವೈಡರ್ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ. ಯಲಹಂಕ ದಿಂದ ಕೆಂಗೇರಿಕಡೆಗೆ ಹೊರಟ್ಟಿದ್ದ ಬಸ್ 401 ರಾಜಾಜಿನರದ ಟೋಲ್ ಗೆಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಡಿವೈಡರ್ ಗೆ ಹೊಡೆದಿದೆ. ಬಸ್ಸ್ನಲ್ಲಿ ಸುಮಾರೂ 30 ಹೆಚ್ಚುಜನ ಪ್ರಯಾಣ ಮಾಡುತ್ತಿದ್ದು ಅದೃಷ್ಟವಶತ್ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಚಾಲಕನ ಚಾಣಾಷ ತನದಿಂದ ಭಾರೀ ಅನಾಹುತ ತಪ್ಪದೆ.